ಮನಸಾಯನ
ನನ್ನ ಮನದ ಮೌನ ರಾಗ...
ಸೋಮವಾರ, ಜುಲೈ 29, 2013
ನಿಷ್ಕಾಮ ಬೆಳಕು...
ನಾನು ಹೊಸಿಲ ದಾಟಿ, ನಮ್ಮ
ಹೃದಯ ಗುಡಿಯ ಸೇರಿ,
ಪ್ರೀತಿ ಹಣತೆ ಹಚ್ಚಲು,
ಚೆಲ್ಲಿ ಅದರ ಬೆಳಕು ಅಂತ
ರಂಗದಲ್ಲಿ ಚೆಂದ ನಂದ
ನವನ ಮೂಡಿ ಬೆಳಗಲು;
ಆತ್ಮಕದುವೆ ಮುಕ್ತಿ ಈಯ್ವ
ಕಳಸ ಹೊತ್ತ ದೇಗುಲ!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ