ಕಾಣು ನೀ ಪ್ರತಿ ಹೆಣ್ಣಿನೊಳು ದೇವತೆಯ,
ಪ್ರೀತಿಯ ಸುಧೆ ಹರಿಸಿ,ಮಮತೆಯ ಸಿಹಿ ಉಣಿಸಿ,
ತನ್ನ ಬದುಕ ಕಟ್ಟಿಹಳು ನಿನ್ನಾನಂದದಲಿ;
ತಿರಿಸಾಲಾಗದು ಅವಳ ಋಣವನು,
ಅಡವಿಟ್ಟರೂ ನಿನ್ನೆಲ್ಲಾ ಜನ್ಮವನು,
ಇರಲಿ ನಿನ್ನ ಪ್ರತಿ ಉಸಿರಲ್ಲೂ ಧನ್ಯತೆ,ಪೂಜ್ಯತೆ,ಕೃತಜ್ಞತೆ;
ಬೆಳಕಿನ ಜನನವಡಗಿದೆ, ಕತ್ತಲೆಯ ಕೊನೆಯುಸಿರಿನಲಿ,
ಮನುಷ್ಯನ ಸಾವಡಗಿದೆ, ಮನುಷ್ಯತ್ವದ ಕೊನೆಗಾಲದಲಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ