ಮನಸಾಯನ
ನನ್ನ ಮನದ ಮೌನ ರಾಗ...
ಶುಕ್ರವಾರ, ನವೆಂಬರ್ 30, 2012
ಬಯಕೆ...
ಮುಂಜಾನೆಯ ಹೊಂಗಿರಣದಿ ನನ್ನಸವಿಮುತ್ತ ಕಳುಹಿಸಿಹೆನು
ಸ್ಪರ್ಶಿಸಲದು ನಿನ್ನ ಹಾಲ್ಗೆನ್ನೆಯ ಒಮ್ಮೆಯಾದರೂ !
ಮುಸ್ಸಂಜೆಯ ತಂಗಾಳಿಗೆ ನನ್ನ ಒಲವಿನ ಕಂಪ ಬೆರೆಸಿಹೆನು
ನಿನ್ನ ಉಸಿರಾಗಲಿ ಅದು ಕನಸಿನಲ್ಲಾದರೂ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ